ಐಸಿಸಿ ವಿಶ್ವಕಪ್ 2019ರಿಂದ ಶಿಖರ್ ಧವನ್ ಹೊರ ಬಿದ್ದಿದ್ದಕ್ಕೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ತಂಡಕ್ಕೆ ಧವನ್ ಬಲವಿಲ್ಲದ್ದಕ್ಕೆ ಸಂಬಂಧಿಸಿ ಗೌತಮ್ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.<br /><br /> Former India opener Gautam Gambhir has expressed concern over Shikhar Dhawan's departure from the ICC World Cup 2019. Gautam responded via Twitter regarding Dhawan's absence in the Indian team.